ಅ. ಕಾರ್ಯ 21:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಪೌಲ ಹೇಳಿದ್ದನ್ನ ಕೇಳಿಸ್ಕೊಂಡ ಮೇಲೆ ಅವರು ದೇವ್ರನ್ನ ಹಾಡಿಹೊಗಳೋಕೆ ಶುರುಮಾಡಿದ್ರು. ಆದ್ರೆ ಅವರು ಅವನಿಗೆ “ಸಹೋದರ, ಯೆಹೂದ್ಯರಲ್ಲಿ ಎಷ್ಟೋ ಸಾವಿರ ಮಂದಿ ಕ್ರೈಸ್ತರಾಗಿದ್ದನ್ನ ನೀನು ನೋಡ್ತಾನೇ ಇದ್ದೀಯ. ಅವ್ರೆಲ್ಲ ನಿಯಮ ಪುಸ್ತಕವನ್ನ ತಪ್ಪದೇ ಪಾಲಿಸ್ತಾ ಇದ್ದಾರೆ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:20 ಕೂಲಂಕಷ ಸಾಕ್ಷಿ, ಪು. 182-183 ಕಾವಲಿನಬುರುಜು,3/15/2003, ಪು. 23-2410/15/2002, ಪು. 30
20 ಪೌಲ ಹೇಳಿದ್ದನ್ನ ಕೇಳಿಸ್ಕೊಂಡ ಮೇಲೆ ಅವರು ದೇವ್ರನ್ನ ಹಾಡಿಹೊಗಳೋಕೆ ಶುರುಮಾಡಿದ್ರು. ಆದ್ರೆ ಅವರು ಅವನಿಗೆ “ಸಹೋದರ, ಯೆಹೂದ್ಯರಲ್ಲಿ ಎಷ್ಟೋ ಸಾವಿರ ಮಂದಿ ಕ್ರೈಸ್ತರಾಗಿದ್ದನ್ನ ನೀನು ನೋಡ್ತಾನೇ ಇದ್ದೀಯ. ಅವ್ರೆಲ್ಲ ನಿಯಮ ಪುಸ್ತಕವನ್ನ ತಪ್ಪದೇ ಪಾಲಿಸ್ತಾ ಇದ್ದಾರೆ.+