ಅ. ಕಾರ್ಯ 21:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆದ್ರೆ ಅವರು ನಿನ್ನ ಬಗ್ಗೆ ಕೆಲವು ಗಾಳಿಸುದ್ದಿ ಕೇಳಿಸ್ಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ವಾಸಿಸ್ತಿರೋ ಯೆಹೂದ್ಯರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಕಾಗಿಲ್ಲ ಅಂತ ನೀನು ಹೇಳ್ತಾ ಇದ್ದೀಯಂತೆ. ಆಚಾರ-ವಿಚಾರಗಳನ್ನ ಮಾಡಬೇಡಿ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಡಿ ಅಂತ ಕಲಿಸ್ತಾ ಇದ್ದೀಯಂತೆ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:21 ಕೂಲಂಕಷ ಸಾಕ್ಷಿ, ಪು. 182, 183-185 ಕಾವಲಿನಬುರುಜು (ಅಧ್ಯಯನ),9/2016, ಪು. 15 ಕಾವಲಿನಬುರುಜು,3/15/2003, ಪು. 24
21 ಆದ್ರೆ ಅವರು ನಿನ್ನ ಬಗ್ಗೆ ಕೆಲವು ಗಾಳಿಸುದ್ದಿ ಕೇಳಿಸ್ಕೊಂಡಿದ್ದಾರೆ. ಬೇರೆ ದೇಶಗಳಲ್ಲಿ ವಾಸಿಸ್ತಿರೋ ಯೆಹೂದ್ಯರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಕಾಗಿಲ್ಲ ಅಂತ ನೀನು ಹೇಳ್ತಾ ಇದ್ದೀಯಂತೆ. ಆಚಾರ-ವಿಚಾರಗಳನ್ನ ಮಾಡಬೇಡಿ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಡಿ ಅಂತ ಕಲಿಸ್ತಾ ಇದ್ದೀಯಂತೆ.+
21:21 ಕೂಲಂಕಷ ಸಾಕ್ಷಿ, ಪು. 182, 183-185 ಕಾವಲಿನಬುರುಜು (ಅಧ್ಯಯನ),9/2016, ಪು. 15 ಕಾವಲಿನಬುರುಜು,3/15/2003, ಪು. 24