24 ಅವ್ರನ್ನ ನಿನ್ನ ಜೊತೆ ಕರ್ಕೊಂಡು ಹೋಗಿ ಆಚಾರದ ಪ್ರಕಾರ ಅವ್ರ ಜೊತೆ ನೀನು ಸಹ ನಿನ್ನನ್ನ ಶುದ್ಧ ಮಾಡ್ಕೊ. ದೇವ್ರಿಗೆ ಅವರು ಮಾಡಿರೋ ಹರಕೆ ತೀರಿಸೋಕೆ ಆಗೋ ಖರ್ಚನ್ನೆಲ್ಲ ನೀನೇ ನೋಡ್ಕೊ. ಆಗ ನಿನ್ನ ಬಗ್ಗೆ ಕೇಳಿದ ಗಾಳಿಸುದ್ದಿಯೆಲ್ಲ ಸುಳ್ಳು ಅಂತ, ನೀನು ನಿಯಮ ಪುಸ್ತಕದ ಪ್ರಕಾರ ನಡ್ಕೊಳ್ತೀಯ ಅಂತ ಎಲ್ರಿಗೂ ಗೊತ್ತಾಗುತ್ತೆ.+