-
ಅ. ಕಾರ್ಯ 21:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಆ ಏಳು ದಿನ ಮುಗಿತಾ ಬಂದಾಗ ಏಷ್ಯಾದಿಂದ ಬಂದಿದ್ದ ಯೆಹೂದ್ಯರು ದೇವಾಲಯದಲ್ಲಿ ಪೌಲನನ್ನ ನೋಡಿದ್ರು. ಅವರು ಜನ್ರನ್ನ ಪೌಲನ ವಿರುದ್ಧ ಎತ್ತಿ ಕಟ್ಟಿ ಅವನನ್ನ ಹಿಡ್ಕೊಂಡ್ರು.
-