28 ಅವ್ರೆಲ್ಲ ಕೂಗಾಡ್ತಾ “ಇಸ್ರಾಯೇಲ್ ಜನ್ರೇ, ನಮ್ಗೆ ಸಹಾಯ ಮಾಡಿ! ನಮ್ಮ ಜನ್ರ ಬಗ್ಗೆ, ನಿಯಮ ಪುಸ್ತಕದ ಬಗ್ಗೆ ಮತ್ತು ಈ ಆಲಯದ ಬಗ್ಗೆ ಎಲ್ಲಾ ಕಡೆ ಹೋಗಿ ತಪ್ಪುತಪ್ಪಾಗಿ ಕಲಿಸ್ತಾ ಇದ್ದವನು ಇವನೇ. ಇಷ್ಟು ಮಾಡಿದ್ದಲ್ಲದೆ ಇವನು ಗ್ರೀಕರನ್ನ ಆಲಯದ ಒಳಗೆ ಕರ್ಕೊಂಡು ಬಂದು ಈ ಪವಿತ್ರ ಸ್ಥಳವನ್ನ ಅಪವಿತ್ರ ಮಾಡಿದ್ದಾನೆ”+ ಅಂದ್ರು.