ಅ. ಕಾರ್ಯ 21:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅವರು ಯಾಕೆ ಹಾಗೆ ಹೇಳಿದರಂದ್ರೆ, ಎಫೆಸದವನಾಗಿದ್ದ ತ್ರೊಫಿಮ+ ಪೌಲನ ಜೊತೆ ಪಟ್ಟಣದಲ್ಲಿ ತಿರುಗಾಡೋದನ್ನ ನೋಡಿದ್ರು. ಅವನನ್ನ ಪೌಲ ಆಲಯದ ಒಳಗೆ ಕರ್ಕೊಂಡು ಬಂದಿರಬಹುದು ಅಂತ ಅವರು ಅಂದ್ಕೊಂಡ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 21:29 ಕಾವಲಿನಬುರುಜು,12/15/2001, ಪು. 22-23
29 ಅವರು ಯಾಕೆ ಹಾಗೆ ಹೇಳಿದರಂದ್ರೆ, ಎಫೆಸದವನಾಗಿದ್ದ ತ್ರೊಫಿಮ+ ಪೌಲನ ಜೊತೆ ಪಟ್ಟಣದಲ್ಲಿ ತಿರುಗಾಡೋದನ್ನ ನೋಡಿದ್ರು. ಅವನನ್ನ ಪೌಲ ಆಲಯದ ಒಳಗೆ ಕರ್ಕೊಂಡು ಬಂದಿರಬಹುದು ಅಂತ ಅವರು ಅಂದ್ಕೊಂಡ್ರು.