-
ಅ. ಕಾರ್ಯ 21:30ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
30 ಆಗ ಇಡೀ ಪಟ್ಟಣದಲ್ಲಿ ಗಲಾಟೆ ಶುರುವಾಯ್ತು. ಜನ ಗುಂಪು ಗುಂಪಾಗಿ ಓಡಿ ಬಂದು ಪೌಲನನ್ನ ಹಿಡ್ಕೊಂಡು ಆಲಯದಿಂದ ಹೊರಗೆ ಎಳ್ಕೊಂಡು ಬಂದ್ರು. ತಕ್ಷಣ ಆಲಯದ ಬಾಗಿಲು ಮುಚ್ಚಿಬಿಟ್ರು.
-