-
ಅ. ಕಾರ್ಯ 21:34ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
34 ಆದ್ರೆ ಕೆಲವರು ಒಂದು ಹೇಳಿದ್ರೆ, ಇನ್ನು ಕೆಲವರು ಇನ್ನೊಂದು ಹೇಳಿ ಕೂಗ್ತಾ ಇದ್ರು. ಆ ಗದ್ದಲ-ಗಲಿಬಿಲಿಯಿಂದ ಸೇನಾಪತಿಗೆ ಏನೂ ಅರ್ಥ ಆಗಲಿಲ್ಲ. ಹಾಗಾಗಿ ಅವನು ಪೌಲನನ್ನ ಸೈನಿಕರು ಉಳ್ಕೊಂಡಿರೋ ಜಾಗಕ್ಕೆ ಕರ್ಕೊಂಡು ಹೋಗೋಕೆ ಅಪ್ಪಣೆ ಕೊಟ್ಟ.
-