ಅ. ಕಾರ್ಯ 21:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಸೇನಾಪತಿ ಅನುಮತಿ ಕೊಟ್ಟ. ಆಮೇಲೆ ಪೌಲ ಮೆಟ್ಟಿಲು ಮೇಲೆ ನಿಂತು ಜನ್ರಿಗೆ ಸುಮ್ಮನಿರಿ ಅಂತ ಸನ್ನೆ ಮಾಡಿದ. ಜನ್ರೆಲ್ಲ ಸುಮ್ಮನಾದ ಮೇಲೆ ಹೀಬ್ರು ಭಾಷೆಯಲ್ಲಿ+ ಹೀಗಂದ:
40 ಸೇನಾಪತಿ ಅನುಮತಿ ಕೊಟ್ಟ. ಆಮೇಲೆ ಪೌಲ ಮೆಟ್ಟಿಲು ಮೇಲೆ ನಿಂತು ಜನ್ರಿಗೆ ಸುಮ್ಮನಿರಿ ಅಂತ ಸನ್ನೆ ಮಾಡಿದ. ಜನ್ರೆಲ್ಲ ಸುಮ್ಮನಾದ ಮೇಲೆ ಹೀಬ್ರು ಭಾಷೆಯಲ್ಲಿ+ ಹೀಗಂದ: