ಅ. ಕಾರ್ಯ 24:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಐದು ದಿನ ಆದಮೇಲೆ ಮಹಾ ಪುರೋಹಿತ ಅನನೀಯ+ ಕೆಲವು ಹಿರಿಯರನ್ನ, ತೆರ್ತುಲ್ಲ ಅನ್ನೋ ಒಬ್ಬ ವಕೀಲನನ್ನ ಕರ್ಕೊಂಡು ಬಂದ. ಇವರು ರಾಜ್ಯಪಾಲನ ಮುಂದೆ ಪೌಲನ ಮೇಲೆ ದೂರು ಹೊರಿಸೋಕೆ ಬಂದ್ರು.+
24 ಐದು ದಿನ ಆದಮೇಲೆ ಮಹಾ ಪುರೋಹಿತ ಅನನೀಯ+ ಕೆಲವು ಹಿರಿಯರನ್ನ, ತೆರ್ತುಲ್ಲ ಅನ್ನೋ ಒಬ್ಬ ವಕೀಲನನ್ನ ಕರ್ಕೊಂಡು ಬಂದ. ಇವರು ರಾಜ್ಯಪಾಲನ ಮುಂದೆ ಪೌಲನ ಮೇಲೆ ದೂರು ಹೊರಿಸೋಕೆ ಬಂದ್ರು.+