-
ಅ. ಕಾರ್ಯ 24:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಪೌಲನನ್ನ ಕರೆದಾಗ ತೆರ್ತುಲ್ಲ ಅವನ ಮೇಲೆ ಹೀಗೆ ಆರೋಪ ಹಾಕಿದ
“ಮಹಾಪ್ರಭು ಫೇಲಿಕ್ಸನೇ, ನೀನು ಇರೋದ್ರಿಂದ ನಾವು ಸಮಾಧಾನದಿಂದ ಜೀವನ ಮಾಡ್ತಾ ಇದ್ದೀವಿ. ನಿನ್ನ ಮುಂದಾಲೋಚನೆಯಿಂದ ಈ ದೇಶ ಉದ್ಧಾರ ಆಗ್ತಿದೆ.
-