ಅ. ಕಾರ್ಯ 24:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಆಗ ರಾಜ್ಯಪಾಲ ಪೌಲನಿಗೆ ಮಾತಾಡೋಕೆ ಸನ್ನೆ ಮಾಡಿದ. ಅದಕ್ಕೆ ಪೌಲ ಹೀಗಂದ “ನಂಗೆ ತುಂಬ ಸಂತೋಷ ಆಗ್ತಿದೆ. ಯಾಕಂದ್ರೆ ನೀನು ತುಂಬ ವರ್ಷಗಳಿಂದ ಈ ದೇಶದಲ್ಲಿ ನ್ಯಾಯಾಧೀಶನಾಗಿ ಇದ್ದೀಯ ಅಂತ ನಂಗೊತ್ತು. ಅದಕ್ಕೆ ನನ್ನ ಪರ ನಾನೇ ಮಾತಾಡ್ತೀನಿ.+
10 ಆಗ ರಾಜ್ಯಪಾಲ ಪೌಲನಿಗೆ ಮಾತಾಡೋಕೆ ಸನ್ನೆ ಮಾಡಿದ. ಅದಕ್ಕೆ ಪೌಲ ಹೀಗಂದ “ನಂಗೆ ತುಂಬ ಸಂತೋಷ ಆಗ್ತಿದೆ. ಯಾಕಂದ್ರೆ ನೀನು ತುಂಬ ವರ್ಷಗಳಿಂದ ಈ ದೇಶದಲ್ಲಿ ನ್ಯಾಯಾಧೀಶನಾಗಿ ಇದ್ದೀಯ ಅಂತ ನಂಗೊತ್ತು. ಅದಕ್ಕೆ ನನ್ನ ಪರ ನಾನೇ ಮಾತಾಡ್ತೀನಿ.+