-
ಅ. ಕಾರ್ಯ 24:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ದೇವಾಲಯದಲ್ಲಿ ನಾನು ಯಾರ ಜೊತೆನೂ ಮಾತಿಗೆ ಮಾತು ಬೆಳೆಸಿಲ್ಲ. ಸಭಾಮಂದಿರದಲ್ಲಾಗಲಿ ಪಟ್ಟಣದಲ್ಲಿ ಎಲ್ಲೇ ಆಗಲಿ ಯಾರನ್ನೂ ದಂಗೆ ಏಳೋ ತರ ಮಾಡಿಲ್ಲ. ಅದು ಯೆಹೂದ್ಯರಿಗೂ ಗೊತ್ತು.
-