ಅ. ಕಾರ್ಯ 24:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಾನು ಹಿರೀಸಭೆಯಲ್ಲಿ ನಿಂತಿದ್ದಾಗ ‘ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅಂತ ನಾನು ನಂಬ್ತೀನಿ. ಅದಕ್ಕೆ ಇವತ್ತು ನನಗೆ ವಿಚಾರಣೆ ಆಗ್ತಿದೆ’ ಅಂತ ಜೋರಾಗಿ ಹೇಳಿದ್ದೆ. ಆ ಒಂದು ಮಾತನ್ನ ಹಿಡ್ಕೊಂಡು ಈ ಜನ ನನ್ನ ಮೇಲೆ ತಪ್ಪು ಹೊರಿಸಬಹುದು ಅಷ್ಟೇ.”+
21 ನಾನು ಹಿರೀಸಭೆಯಲ್ಲಿ ನಿಂತಿದ್ದಾಗ ‘ಸತ್ತವ್ರಿಗೆ ಮತ್ತೆ ಜೀವ ಬರುತ್ತೆ ಅಂತ ನಾನು ನಂಬ್ತೀನಿ. ಅದಕ್ಕೆ ಇವತ್ತು ನನಗೆ ವಿಚಾರಣೆ ಆಗ್ತಿದೆ’ ಅಂತ ಜೋರಾಗಿ ಹೇಳಿದ್ದೆ. ಆ ಒಂದು ಮಾತನ್ನ ಹಿಡ್ಕೊಂಡು ಈ ಜನ ನನ್ನ ಮೇಲೆ ತಪ್ಪು ಹೊರಿಸಬಹುದು ಅಷ್ಟೇ.”+