ಅ. ಕಾರ್ಯ 24:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಸ್ವಲ್ಪ ದಿನ ಆದಮೇಲೆ ಫೇಲಿಕ್ಸ ಪೌಲನನ್ನ ಕರೆಸಿದ. ಫೇಲಿಕ್ಸನ ಜೊತೆ ಅವನ ಹೆಂಡತಿ ದ್ರೂಸಿಲ್ಲ ಕೂಡ ಇದ್ದಳು. ಅವಳು ಒಬ್ಬ ಯೆಹೂದ್ಯಳಾಗಿದ್ದಳು. ಅವ್ರಿಬ್ಬರಿಗೆ ಪೌಲ ಕ್ರಿಸ್ತ ಯೇಸುವಿನ ಮೇಲೆ ನಂಬಿಕೆ ಇಡೋದು ಅಂದ್ರೆ ಏನು ಅಂತ ವಿವರಿಸಿದ.+ ಅದನ್ನ ಅವರು ಕೇಳಿಸ್ಕೊಂಡ್ರು. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 24:24 ಕೂಲಂಕಷ ಸಾಕ್ಷಿ, ಪು. 194-195
24 ಸ್ವಲ್ಪ ದಿನ ಆದಮೇಲೆ ಫೇಲಿಕ್ಸ ಪೌಲನನ್ನ ಕರೆಸಿದ. ಫೇಲಿಕ್ಸನ ಜೊತೆ ಅವನ ಹೆಂಡತಿ ದ್ರೂಸಿಲ್ಲ ಕೂಡ ಇದ್ದಳು. ಅವಳು ಒಬ್ಬ ಯೆಹೂದ್ಯಳಾಗಿದ್ದಳು. ಅವ್ರಿಬ್ಬರಿಗೆ ಪೌಲ ಕ್ರಿಸ್ತ ಯೇಸುವಿನ ಮೇಲೆ ನಂಬಿಕೆ ಇಡೋದು ಅಂದ್ರೆ ಏನು ಅಂತ ವಿವರಿಸಿದ.+ ಅದನ್ನ ಅವರು ಕೇಳಿಸ್ಕೊಂಡ್ರು.