ಅ. ಕಾರ್ಯ 24:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆದ್ರೆ ಪೌಲ ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ+ ಬಗ್ಗೆ ಫೇಲಿಕ್ಸನಿಗೆ ಹೇಳಿದಾಗ ಅವನಿಗೆ ತುಂಬ ಭಯ ಆಯ್ತು. ಅವನು “ಸದ್ಯಕ್ಕೆ ನೀನು ಈಗ ಹೋಗು. ಸಮಯ ಸಿಕ್ಕಿದಾಗ ಇನ್ನೊಂದು ಸಲ ನಿನ್ನನ್ನ ಕರಿತೀನಿ” ಅಂದ. ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 24:25 ಕೂಲಂಕಷ ಸಾಕ್ಷಿ, ಪು. 194-195 ಕಾವಲಿನಬುರುಜು,8/15/1993, ಪು. 17-19
25 ಆದ್ರೆ ಪೌಲ ನೀತಿ ಬಗ್ಗೆ, ಸ್ವನಿಯಂತ್ರಣದ ಬಗ್ಗೆ ಮತ್ತು ದೇವರು ಮುಂದೆ ಮಾಡೋ ನ್ಯಾಯವಿಚಾರಣೆ+ ಬಗ್ಗೆ ಫೇಲಿಕ್ಸನಿಗೆ ಹೇಳಿದಾಗ ಅವನಿಗೆ ತುಂಬ ಭಯ ಆಯ್ತು. ಅವನು “ಸದ್ಯಕ್ಕೆ ನೀನು ಈಗ ಹೋಗು. ಸಮಯ ಸಿಕ್ಕಿದಾಗ ಇನ್ನೊಂದು ಸಲ ನಿನ್ನನ್ನ ಕರಿತೀನಿ” ಅಂದ.