ಅ. ಕಾರ್ಯ 24:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಹೀಗೆ ಎರಡು ವರ್ಷ ಕಳೆದು ಹೋಯ್ತು. ಆಮೇಲೆ ಫೇಲಿಕ್ಸನಿಗೆ ಬದಲಾಗಿ ಪೋರ್ಕಿಯ ಫೆಸ್ತ ಆ ಸ್ಥಾನಕ್ಕೆ ಬಂದ. ಫೇಲಿಕ್ಸ ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ ಪೌಲನನ್ನ ಜೈಲಲ್ಲೇ ಇರಿಸಿದ್ದ.+ ಅ. ಕಾರ್ಯ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 24:27 ಕೂಲಂಕಷ ಸಾಕ್ಷಿ, ಪು. 195
27 ಹೀಗೆ ಎರಡು ವರ್ಷ ಕಳೆದು ಹೋಯ್ತು. ಆಮೇಲೆ ಫೇಲಿಕ್ಸನಿಗೆ ಬದಲಾಗಿ ಪೋರ್ಕಿಯ ಫೆಸ್ತ ಆ ಸ್ಥಾನಕ್ಕೆ ಬಂದ. ಫೇಲಿಕ್ಸ ಯೆಹೂದ್ಯರ ಮೆಚ್ಚುಗೆ ಪಡಿಬೇಕಂತ ಪೌಲನನ್ನ ಜೈಲಲ್ಲೇ ಇರಿಸಿದ್ದ.+