ರೋಮನ್ನರಿಗೆ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಹಾಗಾದ್ರೆ ಈ ಸಂತೋಷ ಸುನ್ನತಿ ಆದವ್ರಿಗೆ ಮಾತ್ರ ಸಿಗುತ್ತಾ? ಅಥವಾ ಸುನ್ನತಿ ಆಗದೇ ಇರುವವ್ರಿಗೂ ಸಿಗುತ್ತಾ?+ ಯಾಕಂದ್ರೆ “ಅಬ್ರಹಾಮನಲ್ಲಿ ನಂಬಿಕೆ ಇದ್ದಿದ್ರಿಂದ ದೇವರ ದೃಷ್ಟಿಯಲ್ಲಿ ನೀತಿವಂತನಾದ”+ ಅಂತ ನಾವು ಹೇಳ್ತೀವಿ.
9 ಹಾಗಾದ್ರೆ ಈ ಸಂತೋಷ ಸುನ್ನತಿ ಆದವ್ರಿಗೆ ಮಾತ್ರ ಸಿಗುತ್ತಾ? ಅಥವಾ ಸುನ್ನತಿ ಆಗದೇ ಇರುವವ್ರಿಗೂ ಸಿಗುತ್ತಾ?+ ಯಾಕಂದ್ರೆ “ಅಬ್ರಹಾಮನಲ್ಲಿ ನಂಬಿಕೆ ಇದ್ದಿದ್ರಿಂದ ದೇವರ ದೃಷ್ಟಿಯಲ್ಲಿ ನೀತಿವಂತನಾದ”+ ಅಂತ ನಾವು ಹೇಳ್ತೀವಿ.