ರೋಮನ್ನರಿಗೆ 9:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಅಬ್ರಹಾಮನ ಸಂತತಿಯಲ್ಲಿ ಹುಟ್ಟಿದ್ದಾರೆ ಅಂದ ತಕ್ಷಣ ಅವರೆಲ್ಲ ನಿಜವಾಗ್ಲೂ ಅವನ ಮಕ್ಕಳಾಗಲ್ಲ.+ ದೇವರು ಅಬ್ರಹಾಮನಿಗೆ “ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ” ಅಂದನು.+
7 ಅಬ್ರಹಾಮನ ಸಂತತಿಯಲ್ಲಿ ಹುಟ್ಟಿದ್ದಾರೆ ಅಂದ ತಕ್ಷಣ ಅವರೆಲ್ಲ ನಿಜವಾಗ್ಲೂ ಅವನ ಮಕ್ಕಳಾಗಲ್ಲ.+ ದೇವರು ಅಬ್ರಹಾಮನಿಗೆ “ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ” ಅಂದನು.+