ರೋಮನ್ನರಿಗೆ 9:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 “ನಾನು ಯಾಕೋಬನನ್ನ ಪ್ರೀತಿಸಿದೆ, ಏಸಾವನನ್ನ ದ್ವೇಷಿಸಿದೆ”+ ಅಂತ ಪವಿತ್ರ ಗ್ರಂಥದಲ್ಲಿ ಬರೆದಿದೆ.