ರೋಮನ್ನರಿಗೆ 10:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಸಹೋದರರೇ, ನನ್ನ ಜನ್ರು ರಕ್ಷಣೆ ಪಡಿಬೇಕು ಅನ್ನೋದೇ ನನ್ನ ಮನದಾಳದ ಆಸೆ. ಅದಕ್ಕಾಗಿ ನಾನು ದೇವರಿಗೆ ಅಂಗಲಾಚಿ ಬೇಡ್ತಾ ಇದ್ದೀನಿ.+ ರೋಮನ್ನರಿಗೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:1 ಕಾವಲಿನಬುರುಜು (ಅಧ್ಯಯನ),5/2018, ಪು. 15-16 ಕಾವಲಿನಬುರುಜು,7/1/2005, ಪು. 20-2112/15/1997, ಪು. 17-18
10 ಸಹೋದರರೇ, ನನ್ನ ಜನ್ರು ರಕ್ಷಣೆ ಪಡಿಬೇಕು ಅನ್ನೋದೇ ನನ್ನ ಮನದಾಳದ ಆಸೆ. ಅದಕ್ಕಾಗಿ ನಾನು ದೇವರಿಗೆ ಅಂಗಲಾಚಿ ಬೇಡ್ತಾ ಇದ್ದೀನಿ.+