-
1 ಕೊರಿಂಥ 2:14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ದೇಹದ ಆಸೆಗಳ ಪ್ರಕಾರ ನಡಿಯುವವನು ದೇವರ ಪವಿತ್ರಶಕ್ತಿ ಹೇಳೋ ವಿಷ್ಯಗಳನ್ನ ಒಪ್ಪಲ್ಲ. ಯಾಕಂದ್ರೆ ಅವನ್ನ ಅವನು ಹುಚ್ಚುಮಾತಾಗಿ ನೋಡ್ತಾನೆ. ಅವನ್ನ ಅವನು ತಿಳ್ಕೊಳ್ಳೋಕೆ ಆಗೋದೇ ಇಲ್ಲ. ಯಾಕಂದ್ರೆ ದೇವರ ಪವಿತ್ರಶಕ್ತಿಯ ಸಹಾಯದಿಂದ ಮಾತ್ರ ಅವನ್ನ ಪರೀಕ್ಷಿಸೋಕೆ ಆಗುತ್ತೆ.
-