1 ಕೊರಿಂಥ 3:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನಿಮಗೆ ನೀವೇ ಮೋಸ ಮಾಡ್ಕೊಬೇಡಿ. ಈ ಲೋಕದಲ್ಲಿ* ‘ನಾನೇ ವಿವೇಕಿ’ ಅಂತ ಅಂದ್ಕೊಂಡವನು ಮೂರ್ಖ ಆಗಬೇಕು. ಮೂರ್ಖನಾದ್ರೆ ಅವನು ದೇವರ ದೃಷ್ಟಿಯಲ್ಲಿ ವಿವೇಕಿ ಆಗ್ತಾನೆ. 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:18 ಕಾವಲಿನಬುರುಜು,12/15/1992, ಪು. 12
18 ನಿಮಗೆ ನೀವೇ ಮೋಸ ಮಾಡ್ಕೊಬೇಡಿ. ಈ ಲೋಕದಲ್ಲಿ* ‘ನಾನೇ ವಿವೇಕಿ’ ಅಂತ ಅಂದ್ಕೊಂಡವನು ಮೂರ್ಖ ಆಗಬೇಕು. ಮೂರ್ಖನಾದ್ರೆ ಅವನು ದೇವರ ದೃಷ್ಟಿಯಲ್ಲಿ ವಿವೇಕಿ ಆಗ್ತಾನೆ.