1 ಕೊರಿಂಥ 6:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ,+ ಪವಿತ್ರ ಮಾಡಿದ್ದಾನೆ.+ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.+ 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:11 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 31 ಕಾವಲಿನಬುರುಜು,6/15/2010, ಪು. 9-104/15/2010, ಪು. 9
11 ಈ ಮುಂಚೆ ನಿಮ್ಮಲ್ಲಿ ಸ್ವಲ್ಪ ಜನ ಅಂಥವ್ರೇ ಆಗಿದ್ರಿ. ಆದ್ರೆ ದೇವರು ನಿಮ್ಮನ್ನ ತೊಳೆದು ಶುದ್ಧಮಾಡಿದ್ದಾನೆ,+ ಪವಿತ್ರ ಮಾಡಿದ್ದಾನೆ.+ ನಮ್ಮ ಪ್ರಭು ಯೇಸು ಕ್ರಿಸ್ತನ ಹೆಸ್ರಿಂದ ನಮ್ಮ ದೇವರ ಪವಿತ್ರಶಕ್ತಿಯಿಂದ ನೀವು ದೇವರ ದೃಷ್ಟಿಯಲ್ಲಿ ನೀತಿವಂತರಾದ್ರಿ.+