1 ಕೊರಿಂಥ 6:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಎಲ್ಲ ಪ್ರಯೋಜನ ತರಲ್ಲ.+ ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಯಾವ ವಿಷ್ಯಕ್ಕೂ ನಾನು ದಾಸನಾಗಲ್ಲ.
12 ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಎಲ್ಲ ಪ್ರಯೋಜನ ತರಲ್ಲ.+ ಎಲ್ಲ ವಿಷ್ಯಗಳನ್ನ ಮಾಡೋಕೆ ನನಗೆ ಅನುಮತಿ ಇದೆ, ಆದ್ರೆ ಯಾವ ವಿಷ್ಯಕ್ಕೂ ನಾನು ದಾಸನಾಗಲ್ಲ.