1 ಕೊರಿಂಥ 10:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ಆದ್ರೆ ಯಾರಾದ್ರೂ ನಿಮಗೆ “ಇದು ಬಲಿಯಾಗಿ ಕೊಟ್ಟಿದ್ದು” ಅಂತ ಹೇಳಿದ್ರೆ ಅದನ್ನ ತಿನ್ನಬೇಡಿ. ಆಗ ಅದನ್ನ ಹೇಳಿದವನನ್ನ ನೀವು ಎಡವಿಸಲ್ಲ ಮತ್ತು ಯಾರ ಮನಸ್ಸಾಕ್ಷಿಗೂ ನೋವು ಮಾಡಲ್ಲ.+
28 ಆದ್ರೆ ಯಾರಾದ್ರೂ ನಿಮಗೆ “ಇದು ಬಲಿಯಾಗಿ ಕೊಟ್ಟಿದ್ದು” ಅಂತ ಹೇಳಿದ್ರೆ ಅದನ್ನ ತಿನ್ನಬೇಡಿ. ಆಗ ಅದನ್ನ ಹೇಳಿದವನನ್ನ ನೀವು ಎಡವಿಸಲ್ಲ ಮತ್ತು ಯಾರ ಮನಸ್ಸಾಕ್ಷಿಗೂ ನೋವು ಮಾಡಲ್ಲ.+