1 ಕೊರಿಂಥ 14:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ನೀವೆಲ್ಲ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಬೇಕು+ ಅಂತ ನಂಗಿಷ್ಟ. ಆದ್ರೆ ಅದಕ್ಕಿಂತ, ನೀವು ಭವಿಷ್ಯ ಹೇಳಬೇಕು+ ಅನ್ನೋದು ನಂಗೆ ಇನ್ನೂ ಇಷ್ಟ. ಬೇರೆ ಭಾಷೆಗಳಲ್ಲಿ ಮಾತಾಡುವವನು ಸಭೆಯನ್ನ ಬಲಪಡಿಸೋಕೆ ಅದನ್ನ ಭಾಷಾಂತರ* ಮಾಡದಿದ್ರೆ ಅವನಿಗಿಂತ ಭವಿಷ್ಯ ಹೇಳುವವನಿಂದಾನೇ ಸಭೆಗೆ ತುಂಬ ಪ್ರಯೋಜನ ಆಗುತ್ತೆ.
5 ನೀವೆಲ್ಲ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಬೇಕು+ ಅಂತ ನಂಗಿಷ್ಟ. ಆದ್ರೆ ಅದಕ್ಕಿಂತ, ನೀವು ಭವಿಷ್ಯ ಹೇಳಬೇಕು+ ಅನ್ನೋದು ನಂಗೆ ಇನ್ನೂ ಇಷ್ಟ. ಬೇರೆ ಭಾಷೆಗಳಲ್ಲಿ ಮಾತಾಡುವವನು ಸಭೆಯನ್ನ ಬಲಪಡಿಸೋಕೆ ಅದನ್ನ ಭಾಷಾಂತರ* ಮಾಡದಿದ್ರೆ ಅವನಿಗಿಂತ ಭವಿಷ್ಯ ಹೇಳುವವನಿಂದಾನೇ ಸಭೆಗೆ ತುಂಬ ಪ್ರಯೋಜನ ಆಗುತ್ತೆ.