-
1 ಕೊರಿಂಥ 14:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಅದೇ ತರ ಜನ್ರಿಗೆ ಸುಲಭವಾಗಿ ಅರ್ಥ ಆಗೋ ಹಾಗೆ ನೀವು ಮಾತಾಡದೆ ಇದ್ರೆ ನಿಮ್ಮ ಮಾತು ಯಾರಿಗೆ ತಾನೇ ಅರ್ಥ ಆಗುತ್ತೆ? ನೀವು ಗಾಳಿ ಜೊತೆ ಮಾತಾಡಿದ ಹಾಗೆ ಇರುತ್ತೆ.
-