-
1 ಕೊರಿಂಥ 14:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಹಾಗಾದ್ರೆ ನಾನೇನು ಮಾಡ್ಲಿ? ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ಪ್ರಾರ್ಥನೆ ಮಾಡ್ತೀನಿ. ಆದ್ರೆ ಅದನ್ನ ಅರ್ಥ ಮಾಡ್ಕೊಂಡು ಪ್ರಾರ್ಥನೆ ಮಾಡ್ತೀನಿ. ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ನಾನು ಹಾಡುಗಳನ್ನ ಹಾಡಿ ಹೊಗಳ್ತೀನಿ. ಆದ್ರೆ ಅದನ್ನ ಅರ್ಥ ಮಾಡ್ಕೊಂಡು ಹಾಡ್ತೀನಿ.
-