-
1 ಕೊರಿಂಥ 14:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ದೇವರಿಗೆ ಧನ್ಯವಾದ ಹೇಳೋಕೆ ನೀನು ಪವಿತ್ರಶಕ್ತಿ ಕೊಟ್ಟಿರೋ ಸಾಮರ್ಥ್ಯದಿಂದ ಪ್ರಾರ್ಥಿಸಿದಾಗ ನಿಮ್ಮ ಜೊತೆ ಇರೋ ಒಬ್ಬ ಸಾಮಾನ್ಯ ವ್ಯಕ್ತಿಗೆ ಅದು ಅರ್ಥ ಆಗದೆ ಇದ್ರೆ ಅವನು ಹೇಗೆ “ಆಮೆನ್” ಅಂತ ಹೇಳಕ್ಕಾಗುತ್ತೆ?
-