1 ಕೊರಿಂಥ 15:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಅಷ್ಟೇ ಅಲ್ಲ, ಸತ್ತವ್ರಿಗೆ ದೇವರು ಮತ್ತೆ ಜೀವ ಕೊಡಲ್ಲ ಅನ್ನೋದಾದ್ರೆ ಕ್ರಿಸ್ತನಿಗೂ ದೇವರು ಜೀವ ಕೊಟ್ಟು ಎಬ್ಬಿಸಲಿಲ್ಲ ಅಂತರ್ಥ. ಹಾಗಾದ್ರೆ ಕ್ರಿಸ್ತನಿಗೆ ದೇವರು ಜೀವಂತ ಎಬ್ಬಿಸಿದ್ದಾನೆ+ ಅಂತ ಸಾರುತ್ತಿರೋ ನಾವು ದೇವರ ಬಗ್ಗೆ ಸುಳ್ಳು ಹೇಳ್ತಿದ್ದೀವಿ ಅಂತಾಯ್ತು.+
15 ಅಷ್ಟೇ ಅಲ್ಲ, ಸತ್ತವ್ರಿಗೆ ದೇವರು ಮತ್ತೆ ಜೀವ ಕೊಡಲ್ಲ ಅನ್ನೋದಾದ್ರೆ ಕ್ರಿಸ್ತನಿಗೂ ದೇವರು ಜೀವ ಕೊಟ್ಟು ಎಬ್ಬಿಸಲಿಲ್ಲ ಅಂತರ್ಥ. ಹಾಗಾದ್ರೆ ಕ್ರಿಸ್ತನಿಗೆ ದೇವರು ಜೀವಂತ ಎಬ್ಬಿಸಿದ್ದಾನೆ+ ಅಂತ ಸಾರುತ್ತಿರೋ ನಾವು ದೇವರ ಬಗ್ಗೆ ಸುಳ್ಳು ಹೇಳ್ತಿದ್ದೀವಿ ಅಂತಾಯ್ತು.+