1 ಕೊರಿಂಥ 15:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ದೇವರು “ಎಲ್ಲವನ್ನೂ ಆತನ ಕಾಲಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದನು.”+ ಆದ್ರೆ ‘ಎಲ್ಲವನ್ನ ಅಧೀನಮಾಡಿದನು’+ ಅಂತ ಹೇಳುವಾಗ, ಎಲ್ಲವನ್ನೂ ಆತನಿಗೆ ಅಧೀನಮಾಡಿದ ದೇವರು ಅದ್ರಲ್ಲಿ ಸೇರಿಲ್ಲ ಅನ್ನೋದು ಸ್ಪಷ್ಟ.+
27 ದೇವರು “ಎಲ್ಲವನ್ನೂ ಆತನ ಕಾಲಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದನು.”+ ಆದ್ರೆ ‘ಎಲ್ಲವನ್ನ ಅಧೀನಮಾಡಿದನು’+ ಅಂತ ಹೇಳುವಾಗ, ಎಲ್ಲವನ್ನೂ ಆತನಿಗೆ ಅಧೀನಮಾಡಿದ ದೇವರು ಅದ್ರಲ್ಲಿ ಸೇರಿಲ್ಲ ಅನ್ನೋದು ಸ್ಪಷ್ಟ.+