1 ಕೊರಿಂಥ 15:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಮೊದಲ್ನೇ ಮನುಷ್ಯ ಭೂಮಿಯಿಂದ ಬಂದವನು, ದೇವರು ಅವನನ್ನ ಮಣ್ಣಿಂದ ಮಾಡಿದನು.+ ಎರಡ್ನೇ ಮನುಷ್ಯ ಸ್ವರ್ಗದಿಂದ ಬಂದವನು.+