1 ಕೊರಿಂಥ 15:52 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 52 ಅದೂ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯೋಷ್ಟರಲ್ಲಿ ಬದಲಾಗ್ತೀವಿ. ಇದು ಕೊನೇ ತುತ್ತೂರಿ ಊದುವಾಗ ಆಗುತ್ತೆ.+ ತುತ್ತೂರಿ ಊದಿದಾಗ ಸತ್ತವರು ಮತ್ತೆ ಜೀವ ಪಡ್ಕೊಂಡು ಎದ್ದೇಳ್ತಾರೆ. ಅವರು ಕೊಳೆತು ಹೋಗದ ದೇಹ ಪಡಿತಾರೆ. 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 15:52 ಕಾವಲಿನಬುರುಜು (ಅಧ್ಯಯನ),12/2020, ಪು. 12 ಕಾವಲಿನಬುರುಜು,7/1/1998, ಪು. 172/15/1995, ಪು. 224/15/1993, ಪು. 6
52 ಅದೂ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯೋಷ್ಟರಲ್ಲಿ ಬದಲಾಗ್ತೀವಿ. ಇದು ಕೊನೇ ತುತ್ತೂರಿ ಊದುವಾಗ ಆಗುತ್ತೆ.+ ತುತ್ತೂರಿ ಊದಿದಾಗ ಸತ್ತವರು ಮತ್ತೆ ಜೀವ ಪಡ್ಕೊಂಡು ಎದ್ದೇಳ್ತಾರೆ. ಅವರು ಕೊಳೆತು ಹೋಗದ ದೇಹ ಪಡಿತಾರೆ.
15:52 ಕಾವಲಿನಬುರುಜು (ಅಧ್ಯಯನ),12/2020, ಪು. 12 ಕಾವಲಿನಬುರುಜು,7/1/1998, ಪು. 172/15/1995, ಪು. 224/15/1993, ಪು. 6