1 ಕೊರಿಂಥ 15:54 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 54 ಕೊಳೆತು ಹೋಗೋ ಈ ದೇಹ ಕೊಳೆಯದ ದೇಹವಾಗಿ ಬದಲಾದಾಗ, ಸಾಯೋ ಈ ದೇಹ ಅಮರ ದೇಹವಾಗಿ ಬದಲಾದಾಗ “ಸಾವು ಶಾಶ್ವತವಾಗಿ ಇಲ್ಲದೆ ಹೋಯ್ತು”+ ಅನ್ನೋ ಮಾತು ನಿಜ ಆಗುತ್ತೆ.
54 ಕೊಳೆತು ಹೋಗೋ ಈ ದೇಹ ಕೊಳೆಯದ ದೇಹವಾಗಿ ಬದಲಾದಾಗ, ಸಾಯೋ ಈ ದೇಹ ಅಮರ ದೇಹವಾಗಿ ಬದಲಾದಾಗ “ಸಾವು ಶಾಶ್ವತವಾಗಿ ಇಲ್ಲದೆ ಹೋಯ್ತು”+ ಅನ್ನೋ ಮಾತು ನಿಜ ಆಗುತ್ತೆ.