-
1 ಕೊರಿಂಥ 16:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ನಿಮ್ಮಲ್ಲಿ ಪ್ರತಿಯೊಬ್ರು ಪ್ರತಿ ವಾರದ ಮೊದಲ್ನೇ ದಿನ ತಮ್ಮತಮ್ಮ ಆದಾಯಕ್ಕೆ ತಕ್ಕ ಹಾಗೆ ಏನಾದ್ರೂ ತೆಗೆದಿಡಬೇಕು. ಹಾಗೆ ಮಾಡಿದ್ರೆ ನಾನು ಬಂದಾಗ ಹಣ ಕೂಡಿಸೋ ಅಗತ್ಯ ಇರಲ್ಲ.
-