1 ಕೊರಿಂಥ 16:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ನಮ್ಮ ಸಹೋದರ ಅಪೊಲ್ಲೋಸನ+ ಬಗ್ಗೆ ಹೇಳೋದಾದ್ರೆ, ಸಹೋದರರ ಜೊತೆ ಹೋಗಿ ನಿಮ್ಮನ್ನ ನೋಡೋಕೆ ನಾನು ಅವನನ್ನ ತುಂಬ ಕೇಳ್ಕೊಂಡೆ. ಆದ್ರೆ ಅಲ್ಲಿ ಬರೋಕೆ ಈಗ ಅವನಿಗೆ ಮನಸ್ಸಿಲ್ಲ, ಮುಂದೆ ಅವಕಾಶ ಸಿಕ್ಕಿದಾಗ ಬರ್ತಾನೆ. 1 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 16:12 ಕಾವಲಿನಬುರುಜು,10/1/1996, ಪು. 22
12 ನಮ್ಮ ಸಹೋದರ ಅಪೊಲ್ಲೋಸನ+ ಬಗ್ಗೆ ಹೇಳೋದಾದ್ರೆ, ಸಹೋದರರ ಜೊತೆ ಹೋಗಿ ನಿಮ್ಮನ್ನ ನೋಡೋಕೆ ನಾನು ಅವನನ್ನ ತುಂಬ ಕೇಳ್ಕೊಂಡೆ. ಆದ್ರೆ ಅಲ್ಲಿ ಬರೋಕೆ ಈಗ ಅವನಿಗೆ ಮನಸ್ಸಿಲ್ಲ, ಮುಂದೆ ಅವಕಾಶ ಸಿಕ್ಕಿದಾಗ ಬರ್ತಾನೆ.