1 ಕೊರಿಂಥ 16:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಸ್ತೆಫನಸ,+ ಫೊರ್ತುನಾತ ಮತ್ತು ಅಖಾಯಿಕ ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬ ಖುಷಿ ಆಗ್ತಿದೆ. ಯಾಕಂದ್ರೆ ನೀವು ನನ್ನ ಜೊತೆ ಇಲ್ಲ ಅನ್ನೋ ಕೊರಗನ್ನ ಅವರು ನೀಗಿಸಿದ್ದಾರೆ.
17 ಸ್ತೆಫನಸ,+ ಫೊರ್ತುನಾತ ಮತ್ತು ಅಖಾಯಿಕ ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬ ಖುಷಿ ಆಗ್ತಿದೆ. ಯಾಕಂದ್ರೆ ನೀವು ನನ್ನ ಜೊತೆ ಇಲ್ಲ ಅನ್ನೋ ಕೊರಗನ್ನ ಅವರು ನೀಗಿಸಿದ್ದಾರೆ.