1 ಕೊರಿಂಥ 16:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಏಷ್ಯಾದಲ್ಲಿರೋ ಸಭೆಯವರು ನಿಮಗೆ ವಂದನೆ ಹೇಳಿದ್ದಾರೆ. ಅಕ್ವಿಲ, ಪ್ರಿಸ್ಕ ಮತ್ತು ಅವರ ಮನೆಯಲ್ಲಿ ಸೇರಿಬರೋ ಸಭೆಯವರು+ ಪ್ರಭುವಿನ ಶಿಷ್ಯರಾಗಿರೋ ನಿಮಗೆ ಹೃತ್ಪೂರ್ವಕ ವಂದನೆ ಹೇಳಿದ್ದಾರೆ.
19 ಏಷ್ಯಾದಲ್ಲಿರೋ ಸಭೆಯವರು ನಿಮಗೆ ವಂದನೆ ಹೇಳಿದ್ದಾರೆ. ಅಕ್ವಿಲ, ಪ್ರಿಸ್ಕ ಮತ್ತು ಅವರ ಮನೆಯಲ್ಲಿ ಸೇರಿಬರೋ ಸಭೆಯವರು+ ಪ್ರಭುವಿನ ಶಿಷ್ಯರಾಗಿರೋ ನಿಮಗೆ ಹೃತ್ಪೂರ್ವಕ ವಂದನೆ ಹೇಳಿದ್ದಾರೆ.