-
2 ಕೊರಿಂಥ 2:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ನಾನು ಅಲ್ಲಿಗೆ ಬಂದಾಗ ನಿಮ್ಮಿಂದ ನನಗೆ ಖುಷಿ ಆಗಬೇಕು, ದುಃಖ ಆಗಬಾರದು ಅಂತ ನಾನು ಅದನ್ನೆಲ್ಲ ಬರೆದೆ. ಯಾಕಂದ್ರೆ ನನಗೆ ಖುಷಿ ಕೊಡೋ ವಿಷ್ಯನೇ ನಿಮಗೂ ಖುಷಿ ಕೊಡುತ್ತೆ ಅನ್ನೋ ಭರವಸೆ ನನಗಿದೆ.
-