2 ಕೊರಿಂಥ 2:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ದೇವರು ಯಾವಾಗ್ಲೂ ನಮ್ಮನ್ನ ಕ್ರಿಸ್ತನ ಜೊತೆ* ವಿಜಯೋತ್ಸವದ ಮೆರವಣಿಗೆಯಲ್ಲಿ ನಡಿಸ್ಕೊಂಡು ಹೋಗ್ತಾನೆ. ತನ್ನ ಬಗ್ಗೆ ಇರೋ ಜ್ಞಾನದ ಪರಿಮಳವನ್ನ ನಮ್ಮ ಮೂಲಕ ಎಲ್ಲ ಕಡೆ ಹರಡಿಸ್ತಾನೆ. ಹಾಗಾಗಿ ದೇವರಿಗೆ ಧನ್ಯವಾದ! 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 2:14 ಕಾವಲಿನಬುರುಜು,9/1/2005, ಪು. 31
14 ದೇವರು ಯಾವಾಗ್ಲೂ ನಮ್ಮನ್ನ ಕ್ರಿಸ್ತನ ಜೊತೆ* ವಿಜಯೋತ್ಸವದ ಮೆರವಣಿಗೆಯಲ್ಲಿ ನಡಿಸ್ಕೊಂಡು ಹೋಗ್ತಾನೆ. ತನ್ನ ಬಗ್ಗೆ ಇರೋ ಜ್ಞಾನದ ಪರಿಮಳವನ್ನ ನಮ್ಮ ಮೂಲಕ ಎಲ್ಲ ಕಡೆ ಹರಡಿಸ್ತಾನೆ. ಹಾಗಾಗಿ ದೇವರಿಗೆ ಧನ್ಯವಾದ!