2 ಕೊರಿಂಥ 3:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ದೇವರ ಸೇವಕರಾದ ನಮ್ಮ ಮೂಲಕ ಕ್ರಿಸ್ತ ಬರೆಸಿದ ಪತ್ರ ನೀವೇ ಅನ್ನೋದು ಸ್ಪಷ್ಟ.+ ಈ ಪತ್ರವನ್ನ ಮಸಿಯಿಂದ ಅಲ್ಲ, ಜೀವ ಇರೋ ದೇವರ ಪವಿತ್ರಶಕ್ತಿಯಿಂದ ಬರೆದಿದೆ. ಅದನ್ನ ಕಲ್ಲಿನ ಹಲಗೆ ಮೇಲೆ ಅಲ್ಲ,+ ಹೃದಯ ಅನ್ನೋ ಹಲಗೆ ಮೇಲೆ ಬರೆದಿದೆ.+
3 ದೇವರ ಸೇವಕರಾದ ನಮ್ಮ ಮೂಲಕ ಕ್ರಿಸ್ತ ಬರೆಸಿದ ಪತ್ರ ನೀವೇ ಅನ್ನೋದು ಸ್ಪಷ್ಟ.+ ಈ ಪತ್ರವನ್ನ ಮಸಿಯಿಂದ ಅಲ್ಲ, ಜೀವ ಇರೋ ದೇವರ ಪವಿತ್ರಶಕ್ತಿಯಿಂದ ಬರೆದಿದೆ. ಅದನ್ನ ಕಲ್ಲಿನ ಹಲಗೆ ಮೇಲೆ ಅಲ್ಲ,+ ಹೃದಯ ಅನ್ನೋ ಹಲಗೆ ಮೇಲೆ ಬರೆದಿದೆ.+