2 ಕೊರಿಂಥ 3:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನಿಜ ಹೇಳಬೇಕಂದ್ರೆ ನಾವು ನಿಯಮ ಪುಸ್ತಕಕ್ಕಲ್ಲ,+ ಹೊಸ ಒಪ್ಪಂದಕ್ಕೆ+ ಮತ್ತು ಪವಿತ್ರಶಕ್ತಿಗೆ ಸೇವಕರಾಗೋಕೆ ಆತನು ನಮಗೆ ಸಾಕಷ್ಟು ಯೋಗ್ಯತೆ ಕೊಟ್ಟಿದ್ದಾನೆ. ಯಾಕಂದ್ರೆ ನಿಯಮ ಪುಸ್ತಕ ಮರಣಶಿಕ್ಷೆ ಕೊಡುತ್ತೆ,+ ಆದ್ರೆ ಪವಿತ್ರಶಕ್ತಿ ಜೀವ ಕೊಡುತ್ತೆ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:6 ಕಾವಲಿನಬುರುಜು,2/15/2002, ಪು. 24-2511/15/2000, ಪು. 17-19
6 ನಿಜ ಹೇಳಬೇಕಂದ್ರೆ ನಾವು ನಿಯಮ ಪುಸ್ತಕಕ್ಕಲ್ಲ,+ ಹೊಸ ಒಪ್ಪಂದಕ್ಕೆ+ ಮತ್ತು ಪವಿತ್ರಶಕ್ತಿಗೆ ಸೇವಕರಾಗೋಕೆ ಆತನು ನಮಗೆ ಸಾಕಷ್ಟು ಯೋಗ್ಯತೆ ಕೊಟ್ಟಿದ್ದಾನೆ. ಯಾಕಂದ್ರೆ ನಿಯಮ ಪುಸ್ತಕ ಮರಣಶಿಕ್ಷೆ ಕೊಡುತ್ತೆ,+ ಆದ್ರೆ ಪವಿತ್ರಶಕ್ತಿ ಜೀವ ಕೊಡುತ್ತೆ.+