2 ಕೊರಿಂಥ 3:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಬರೀ ಕಲ್ಲಿನ ಮೇಲೆ ಕೆತ್ತಿರೋ,+ ಮರಣವನ್ನ ಕೊಡೋ ಆ ನಿಯಮಗಳಿಗೆ ಎಷ್ಟು ಮಹಿಮೆ ಇತ್ತೆಂದ್ರೆ ಅದ್ರಿಂದ ಹೊಳಿತಿದ್ದ ಮೋಶೆಯ ಮುಖವನ್ನ ಇಸ್ರಾಯೇಲ್ಯರಿಗೆ ನೋಡೋಕೇ ಆಗಲಿಲ್ಲ.+ ಬರ್ತಾ ಬರ್ತಾ ಕಮ್ಮಿ ಆಗೋ ಮಹಿಮೆಯಿಂದ ಬಂದ ನಿಯಮಗಳಿಗೇ ಅಷ್ಟು ಮಹಿಮೆ ಇತ್ತಂದ್ರೆ,
7 ಬರೀ ಕಲ್ಲಿನ ಮೇಲೆ ಕೆತ್ತಿರೋ,+ ಮರಣವನ್ನ ಕೊಡೋ ಆ ನಿಯಮಗಳಿಗೆ ಎಷ್ಟು ಮಹಿಮೆ ಇತ್ತೆಂದ್ರೆ ಅದ್ರಿಂದ ಹೊಳಿತಿದ್ದ ಮೋಶೆಯ ಮುಖವನ್ನ ಇಸ್ರಾಯೇಲ್ಯರಿಗೆ ನೋಡೋಕೇ ಆಗಲಿಲ್ಲ.+ ಬರ್ತಾ ಬರ್ತಾ ಕಮ್ಮಿ ಆಗೋ ಮಹಿಮೆಯಿಂದ ಬಂದ ನಿಯಮಗಳಿಗೇ ಅಷ್ಟು ಮಹಿಮೆ ಇತ್ತಂದ್ರೆ,