2 ಕೊರಿಂಥ 3:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಮುಖದ ಮೇಲೆ ಮುಸುಕು ಇಲ್ಲದ ನಾವೆಲ್ಲ ಯೆಹೋವನ* ಮಹಿಮೆಯನ್ನ ಕನ್ನಡಿ ತರ ಪ್ರತಿಬಿಂಬಿಸ್ತೀವಿ. ಅದೃಶ್ಯ ವ್ಯಕ್ತಿ ಆಗಿರೋ ಯೆಹೋವ* ಇಷ್ಟ ಪಡೋ ಹಾಗೇ* ನಾವು ಆತನ ಸ್ವರೂಪದ ತರ ಆಗೋಕೆ ಮತ್ತು ಆತನ ಮಹಿಮೆಯನ್ನ ಜಾಸ್ತಿ ಪ್ರತಿಬಿಂಬಿಸೋಕೆ ಹೊಸ ರೂಪವನ್ನ ಪಡೀತಾ* ಇದ್ದೀವಿ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 3:18 ಕಾವಲಿನಬುರುಜು,5/15/2012, ಪು. 23-248/15/2005, ಪು. 14-15, 243/15/2004, ಪು. 16-1711/1/1990, ಪು. 30
18 ಮುಖದ ಮೇಲೆ ಮುಸುಕು ಇಲ್ಲದ ನಾವೆಲ್ಲ ಯೆಹೋವನ* ಮಹಿಮೆಯನ್ನ ಕನ್ನಡಿ ತರ ಪ್ರತಿಬಿಂಬಿಸ್ತೀವಿ. ಅದೃಶ್ಯ ವ್ಯಕ್ತಿ ಆಗಿರೋ ಯೆಹೋವ* ಇಷ್ಟ ಪಡೋ ಹಾಗೇ* ನಾವು ಆತನ ಸ್ವರೂಪದ ತರ ಆಗೋಕೆ ಮತ್ತು ಆತನ ಮಹಿಮೆಯನ್ನ ಜಾಸ್ತಿ ಪ್ರತಿಬಿಂಬಿಸೋಕೆ ಹೊಸ ರೂಪವನ್ನ ಪಡೀತಾ* ಇದ್ದೀವಿ.+