2 ಕೊರಿಂಥ 6:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ತುಂಬ ಒದೆ ತಿಂದ್ವಿ, ಜೈಲಲ್ಲಿದ್ವಿ,+ ದೊಂಬಿ ಎದ್ದ ಜನ್ರ ದಾಳಿಗೆ ತುತ್ತಾದ್ವಿ, ಕಷ್ಟಪಟ್ಟು ಕೆಲಸ ಮಾಡಿದ್ವಿ, ಎಷ್ಟೋ ರಾತ್ರಿ ನಿದ್ದೆನೇ ಮಾಡಲಿಲ್ಲ, ಹೊಟ್ಟೆಗಿಲ್ಲದೆ ಇದ್ವಿ.+
5 ತುಂಬ ಒದೆ ತಿಂದ್ವಿ, ಜೈಲಲ್ಲಿದ್ವಿ,+ ದೊಂಬಿ ಎದ್ದ ಜನ್ರ ದಾಳಿಗೆ ತುತ್ತಾದ್ವಿ, ಕಷ್ಟಪಟ್ಟು ಕೆಲಸ ಮಾಡಿದ್ವಿ, ಎಷ್ಟೋ ರಾತ್ರಿ ನಿದ್ದೆನೇ ಮಾಡಲಿಲ್ಲ, ಹೊಟ್ಟೆಗಿಲ್ಲದೆ ಇದ್ವಿ.+