2 ಕೊರಿಂಥ 6:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದುಃಖದಲ್ಲಿರೋ ತರ ಕಂಡ್ರೂ ನಾವು ಯಾವಾಗ್ಲೂ ಖುಷಿಖುಷಿಯಾಗಿದ್ವಿ, ಬಡವ್ರ ತರ ಕಂಡ್ರೂ ತುಂಬ ಜನ್ರನ್ನ ಶ್ರೀಮಂತರಾಗಿ ಮಾಡ್ತೀವಿ, ಏನೂ ಇಲ್ಲದವ್ರ ತರ ಕಂಡ್ರೂ ನಮ್ಮ ಹತ್ರ ಎಲ್ಲ ಇದೆ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 6:10 ಕಾವಲಿನಬುರುಜು,12/15/1998, ಪು. 20
10 ದುಃಖದಲ್ಲಿರೋ ತರ ಕಂಡ್ರೂ ನಾವು ಯಾವಾಗ್ಲೂ ಖುಷಿಖುಷಿಯಾಗಿದ್ವಿ, ಬಡವ್ರ ತರ ಕಂಡ್ರೂ ತುಂಬ ಜನ್ರನ್ನ ಶ್ರೀಮಂತರಾಗಿ ಮಾಡ್ತೀವಿ, ಏನೂ ಇಲ್ಲದವ್ರ ತರ ಕಂಡ್ರೂ ನಮ್ಮ ಹತ್ರ ಎಲ್ಲ ಇದೆ.+