2 ಕೊರಿಂಥ 7:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ನನಗೆ ನಿಮ್ಮ ಜೊತೆ ಮುಚ್ಚುಮರೆ ಇಲ್ದೆ ಮಾತಾಡೋಕೆ ಆಗುತ್ತೆ. ನಿಮ್ಮ ಬಗ್ಗೆ ನಾನು ತುಂಬ ಹೆಮ್ಮೆ ಪಡ್ತೀನಿ. ನನ್ನ ಮನಸ್ಸಿಗೆ ತುಂಬ ಸಮಾಧಾನ ಆಗಿದೆ. ನಮ್ಮೆಲ್ಲ ಕಷ್ಟ ನೋವಲ್ಲೂ ನಾನು ಖುಷಿಯಾಗಿ ನಲಿದಾಡ್ತಾ ಇದ್ದೀನಿ.+ 2 ಕೊರಿಂಥ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:4 ಕಾವಲಿನಬುರುಜು,5/15/2006, ಪು. 15
4 ನನಗೆ ನಿಮ್ಮ ಜೊತೆ ಮುಚ್ಚುಮರೆ ಇಲ್ದೆ ಮಾತಾಡೋಕೆ ಆಗುತ್ತೆ. ನಿಮ್ಮ ಬಗ್ಗೆ ನಾನು ತುಂಬ ಹೆಮ್ಮೆ ಪಡ್ತೀನಿ. ನನ್ನ ಮನಸ್ಸಿಗೆ ತುಂಬ ಸಮಾಧಾನ ಆಗಿದೆ. ನಮ್ಮೆಲ್ಲ ಕಷ್ಟ ನೋವಲ್ಲೂ ನಾನು ಖುಷಿಯಾಗಿ ನಲಿದಾಡ್ತಾ ಇದ್ದೀನಿ.+