-
2 ಕೊರಿಂಥ 7:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಅವನ ಭೇಟಿಯಿಂದ ಅಷ್ಟೇ ಅಲ್ಲ, ನಿಮ್ಮಿಂದ ಅವನಿಗೆ ಸಿಕ್ಕಿದ ಸಾಂತ್ವನದಿಂದಾನೂ ನಮಗೆ ನೆಮ್ಮದಿ ಸಿಕ್ತು. ನೀವು ಮನಸಾರೆ ದುಃಖ ಪಡ್ತಿದ್ದೀರ, ನನಗಾಗಿ ಕಾತುರದಿಂದ ಕಾಯ್ತಿದ್ದೀರ, ನನ್ನ ಮೇಲೆ ನಿಮಗೆ ತುಂಬ ಅಕ್ಕರೆ ಇದೆ ಅಂತ ತೀತ ಹೇಳಿದ. ಇದನ್ನ ಕೇಳಿ ನನಗೆ ಇನ್ನೂ ಖುಷಿ ಆಯ್ತು.
-