2 ಕೊರಿಂಥ 7:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದೇವರಿಗೆ ಇಷ್ಟ ಆಗೋ ತರ ದುಃಖಪಟ್ರೆ ನಾವು ಪಶ್ಚಾತ್ತಾಪ ಪಡ್ತೀವಿ. ಅದ್ರಿಂದ ರಕ್ಷಣೆ ಸಿಗುತ್ತೆ. ಅದಕ್ಕಾಗಿ ನಾವು ಯಾವತ್ತೂ ವಿಷಾದ ಪಡಲ್ಲ.+ ಆದ್ರೆ ಲೋಕದವ್ರ ತರ ದುಃಖ ಪಡೋದ್ರಿಂದ ಸಾವೇ ಗತಿ.
10 ದೇವರಿಗೆ ಇಷ್ಟ ಆಗೋ ತರ ದುಃಖಪಟ್ರೆ ನಾವು ಪಶ್ಚಾತ್ತಾಪ ಪಡ್ತೀವಿ. ಅದ್ರಿಂದ ರಕ್ಷಣೆ ಸಿಗುತ್ತೆ. ಅದಕ್ಕಾಗಿ ನಾವು ಯಾವತ್ತೂ ವಿಷಾದ ಪಡಲ್ಲ.+ ಆದ್ರೆ ಲೋಕದವ್ರ ತರ ದುಃಖ ಪಡೋದ್ರಿಂದ ಸಾವೇ ಗತಿ.